Download Now Banner

This browser does not support the video element.

ಕಲಬುರಗಿ: ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಿನ್ನೆಲೆ ಶಾಹಾಬಾದ್‌ನಲ್ಲಿ ಶಾಂತಿ ಸಭೆ

Kalaburagi, Kalaburagi | Aug 22, 2025
ಕಲಬುರಗಿಯ ಶಾಹಾಬಾದ್ ಪಟ್ಟಣದಲ್ಲಿ ಆ.22 ರಂದು ಈದ್ ಮಿಲಾದ್ ಹಾಗೂ ಗಣೇಶ ಹಬ್ಬ ಹಿನ್ನೆಲೆಯಲ್ಲಿ ಪೊಲೀಸರು ಎರಡು ಧರ್ಮಗಳ ಮುಖಂಡ ಶಾಂತಿ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಹಬ್ಬಗಳನ್ನು ಶಾಂತಿ ಹಾಗೂ ಸೌಹಾರ್ದಯುತವಾಗಿ ಆಚರಣೆ ಮಾಡುವಂತೆ ತಿಳಿ ಹೇಳಿದರು
Read More News
T & CPrivacy PolicyContact Us