Download Now Banner

This browser does not support the video element.

ಹುಬ್ಬಳ್ಳಿ ನಗರ: ಹುಬ್ಬಳ್ಳಿಯಲ್ಲಿ ಮನೆಯಲ್ಲಿದ್ದ ಗ್ಯಾಸ್ ಕಳ್ಳತನ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ

Hubli Urban, Dharwad | Sep 9, 2025
ಹುಬ್ಬಳ್ಳಿ: ಇಬ್ಬರೂ ಕಳ್ಳರು ಸಾಮಾನ್ಯರಂತೆ ಬಂದು ಮನೆ ಹೊರಗೆ ಇಟ್ಟಿದ್ದ ಗ್ಯಾಸನ್ನು ಎತ್ತಿಕೊಂಡು ಹೋಗಿರುವ ಘಟನೆ ಹುಬ್ಬಳ್ಳಿ ಘಂಟಿಕೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಹಿರೇಪೇಟ್ ನಲ್ಲಿ ನಡೆದಿದ್ದು, ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಹೀಗೆ ಇಬ್ಬರೂ ಕಳ್ಳರು ಅಮಾಯಕರಂತೆ ಬಂದು, ಹಿರೇಪೇಟೆದಲ್ಲಿರುವ ಕಾಂಪ್ಲೆಕ್ಸ್ ನ ಅಂಡರ್ ಗ್ರೌಂಡ್ ಗೆ ಹೋಗಿದ್ದಾರೆ. ಆ ಕಾಂಪ್ಲೆಕ್ಸ್ ಕೆಳಗೆ ಇಟ್ಟಿದ್ದ ಗ್ಯಾಸ್‌ ನ್ನು ಎತ್ತಿಕೊಂಡು ಹೋಗಿದ್ದು, ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದೆ.
Read More News
T & CPrivacy PolicyContact Us