Download Now Banner

This browser does not support the video element.

ಸಂಡೂರು: ಜಿಂದಾಲ್ ನ ಸಿಎಂಡಿ ವರ್ಕ್ ಶಾಪ್ ನಲ್ಲಿ ಲಾರಿ ಟೈಯರ್ ಬ್ಲಾಸ್ಟ್ ಸ್ಥಳದಲ್ಲಿಯೇ ಇದ್ದ ಮೇಕಾನಿಕ್ ಸಾವು

Sandur, Ballari | Sep 11, 2025
ಜಿಂದಾಲ್ ಕಾರ್ಖಾನೆಯ ಸಿಎಂಡಿ ವರ್ಕ್ ಶಾಪ್ ನಲ್ಲಿ ಕಾರ್ಖಾನೆಯ ನೌಕರನೊಬ್ಬ 14 ಚಕ್ರಗಳ ಲಾರಿಯ ಟೈಯರ್ ಬ್ಲಾಸ್ಟ್ ಆಗಿ ಸ್ಥಳದಲ್ಲಿಯೇ ಮೃತಪಟ್ಟಿ ಘಟನೆ ನಡೆದಿದೆ ಜಿಂದಾಲ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ 40 ವರ್ಷ ದ ಸೈಯದ್ ಅಸ್ಲಾಂ ಮೆಕ್ಯಾನಿಕ್ ಎಂಬುವವರು ಪೋರ್ಕ್ ಲಿಫ್ಟ್ ಮುಂಭಾಗದಲ್ಲಿನ ಟೈರ್ ಬಿಚ್ಚುವ ಸಮಯದಲ್ಲಿ ಟೈರ್ ಬ್ಲಾಸ್ಟ್ ಆಗಿ ಮೃತಪಟ್ಟಿದ್ದಾನೆ. ಮೃತದೇಹವನ್ನು ಜೆ ಎಸ್ ಹೆಚ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೋಲಿಸರು ಬುಧವಾರ ಸಂಜೆ7ಗಂಟೆಗೆ ಮಾಹಿತಿ ನೀಡಿದ್ದಾರೆ. ಸಿ ಶಿಫ್ಟ್ ನಲ್ಲಿ ಕಾರ್ಯನಿರ್ವಹಿಸಬೇಕಾದ್ರೆ ಈ ದುರ್ಘಟನೆ ಸಂಭವಿಸಿದೆಕೆಲಸಕ್ಕೆ ಹೋದವ ಮನೆಗೆ ಬಂದಿಲ್ಲಎಂದು ಜಿಂದಾಲ್ ಗೇಟ್ ಮುಂದೆ ಕುಟುಂಬಸ್ಥರು
Read More News
T & CPrivacy PolicyContact Us