ಕನ್ನಡ ಕಿರುತೆರೆ ಲೋಕದಲ್ಲಿ ತಮ್ಮದೇ ಆದ ಖ್ಯಾತಿ ಗಳಿಸಿರುವ ಅನುಶ್ರೀ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆಗಸ್ಟ್ 28 ಬೆಳಿಗ್ಗೆ 10.57ಕ್ಕೆ ಅನುಶ್ರೀ ದಾಂಪತ್ಯ ಜೀವನ ಕಾಲಿಟ್ಟಿದ್ದಾರೆ. ಅನುಶ್ರೀ ಪತಿ ರೋಷನ್ ಕೈ ನೋವಿನಿಂದ ಬಳಲುತ್ತಿದ್ದ ಹಿನ್ನಲೆ ಕೈ ನೋವಲ್ಲಿ ತಾಳಿ ಕಟ್ಟಿದ ಚಿತ್ರಣ ಕಂಡು ಬಂತು. ಸೆಲೆಬ್ರಿಟಿಗಳು & ಆಹ್ವಾನಿತರಿಗೆ ಮಾತ್ರ ಮದುವೆಗೆ ಅವಕಾಶ ಇತ್ತು.