Download Now Banner

This browser does not support the video element.

ರಾಮನಗರ: ಮಕ್ಕಳ ಜೊತೆ ನೃತ್ಯಕ್ಕೆ ಹೆಚ್ಚೆ ಹಾಕಿದ ಚಿತ್ರನಟ ಪ್ರವೀರ್ ಶೆಟ್ಟಿ. ನಗರದ ಹಳೆ ಬಸ್ ನಿಲ್ದಾಣದಲ್ಲಿ ಘಟನೆ.

Ramanagara, Ramanagara | Aug 26, 2025
ರಾಮನಗರ -- ನಗರದ ಹಳೆ ಬಸ್ ನಿಲ್ದಾಣದಲ್ಲಿ ಮಂಗಳವಾರ ನಿದ್ರಾದೇವತೆ ನೆಕ್ಸ್ಟ ಡೋರ್ ಸಿನಿಮಾದ ನಾಯಕ ನಟ ಪ್ರವೀರ್ ಶೆಟ್ಟಿ ಮಕ್ಕಳೊಂದಿಗೆ ಚಿತ್ರ ಹಾಡಿಗೆ ಹೆಚ್ಚೆ ಹಾಕಿದರು. ಕನ್ನಡ ಪರ ಹೋರಾಟಗಾರ , ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಧ್ಯಾಕ್ಷ ಪ್ರವೀಣ್ ಶೆಟ್ಟಿಯ ಪುತ್ರ ಪ್ರವೀರ್ ಶೆಟ್ಟಿ ಇಂದು ರಾಮನಗರಕ್ಕೆ ಬೇಟಿ ನೀಡಿದ ಸಮಯದಲ್ಲಿ ಪ್ರವೀರ್ ಅಭಿನಯದ ಸಿನಿಮಾದ ಹಾಡಿಗೆ ಮಕ್ಕಳು ಡ್ಯಾನ್ ಮಾಡುತ್ತಿದ್ದ ಸಮಯದಲ್ಲಿ ಮಕ್ಕಳೊಂದಿಗೆ ಚಿತ್ರನಟ ಪ್ರವೀರ್ ಶೆಟ್ಟಿ ಮಕ್ಕಳೊಂದಿಗೆ ಡ್ಯಾನ್ಸ್ ಮಾಡಿ ಖುಷಿಪಟ್ಟರು. ಈ ಸಂದರ್ಭದಲ್ಲಿ ಮಾತನಾಡಿ ಕನ್ನಡ ಚಿತ್ರಗಳಲ್ಲಿ ಕಂಟೆಂಟ್ ಇದ್ದರೆ ಪ್ರೇಕ್ಷರು ಸಿನಿಮಾಗಳ
Read More News
T & CPrivacy PolicyContact Us