ತಾಲ್ಲೂಕಿನ ಮೋಕ ಪೊಲೀಸ್ ಠಾಣೆ ವ್ಯಾಪ್ತಿಯ ಕರ‍್ರಮ್ಮ ಕ್ಯಾಂಪ್‌ನ ಕಾಲುವೆಯಲ್ಲಿ ಸುಮಾರು 55 ರಿಂದ 60 ವರ್ಷದ ಅನಾಮಧೇಯ ಮೃತ ಪುರುಷನ ಶವವು ಸೆ.08 ರಂದು ತೇಲಿಕೊಂಡು ಬಂದಿದ್ದು, ಮೃತನ ವಾರಸುದಾರರು ತಿಳಿದಿರುವುದಿಲ್ಲ. ಪತ್ತೆಗೆ ಸಹರಿಸಬೇಕು ಎಂದು ಮೋಕ ಪೊಲೀಸ್ ಠಾಣೆಯ ಪೊಲೀಸರು ತಿಳಿಸಿದ್ದಾರೆ. ಚಹರೆ ಗುರುತು: ಎತ್ತರ ಅಂದಾಜು 5.1 ಅಡಿ, ದೃಢವಾದ ಮೈಕಟ್ಟು, ಮೃತನ ದೇಹದ ಮೇಲೆ ನೀಲಿ ಮತ್ತು ಬಿಳಿ ಬಣ್ಣದ ತುಂಬು ತೋಳಿನ ಅಂಗಿ ಹಾಗೂ ಹಸಿರು ಬಣ್ಣದ ಬನಿಯನ್ ಇದೆ. ಮೃತ ದೇಹವು ತಾಜ ಸ್ಥಿತಿಯಲ್ಲಿದ್ದು, ತಲೆ, ಮುಖ ಮತ್ತು ತುಟಿಗಳಿಗೆ ಜಲಚರ ಪ್ರಾಣಿಗಳು ಕಿತ್ತು ತಿಂದAತಿರುತ್ತದೆ. ಯಾವುದೇ ಚಹರೆ ಗುರುತುಗಳು ಕಂಡುಬAದಿರುವುದಿಲ್ಲ. ಅನಾಮಧೇಯ ಮೃತನ ವಾರಸುದಾರರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ಎಸ್‌ಪಿ ಕಚೇರಿ ಅಥ