Install App
honnappa.barki
This browser does not support the video element.
ಹಾನಗಲ್: ಪಟ್ಟಣದಲ್ಲಿ ನೇತ್ರ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಶಟ್ಟರ ಕುಟುಂಬ
Hangal, Haveri | Sep 11, 2025
ಪಟ್ಟಣದಲ್ಲಿ ಚನ್ನಮ್ಮ ಶಟ್ಟರ ಎಂಬುವರು ಅನಾರೋಗ್ಯದಿಂದ ಮೃತ ಪಟ್ಟಿದ್ದರು. ಇವರ ಕುಟುಂಬಸ್ಥರು ಇವರ ಕಣ್ಣುಗಳನ್ನ ದಾನ ಮಾಡುವುದರ ಮೂಲಕ ಸಾವಿನಲ್ಲಿಯೂ ಸಾರ್ಥಕತೆಯನ್ನ ಮೆರೆದಿದ್ದಾರೆ.
Share
Read More News
T & C
Privacy Policy
Contact Us
Your browser does not support JavaScript!