Download Now Banner

This browser does not support the video element.

ಬಳ್ಳಾರಿ: ಬಿಎಂಸಿಆರ್‌ಸಿ: ಹುದ್ದೆಗಳ ಆಮಿಷಗಳಿಗೆ ಕಿವಿಗೊಡದೇ ಜಾಗರಾಕರಾಗಿರಬೇಕು ನಗರದಲ್ಲಿ ಬಿಎಂಸಿಆರ್‌ಸಿ ಯ ನಿರ್ದೇಶಕರು ಪ್ರಕಟಣೆ

Ballari, Ballari | Sep 9, 2025
ಬಳ್ಳಾರಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ ಬಳ್ಳಾರಿಯ ಸಮೂಹ ಆಸ್ಪತ್ರೆಗಳಲ್ಲಿ ವಿವಿಧ ಹುದ್ದೆಗಳನ್ನು ಕೊಡಿಸುವುದಾಗಿ ಆಕಾಂಕ್ಷಿಗಳಿಂದ ಹಣ ಪಡೆದು ಮೋಸಗೊಳಿಸುತ್ತಿರುವುದು ಕಂಡುಬAದಿದ್ದು, ಸಾರ್ವಜನಿಕರು ಯಾವುದೇ ಆಸೆ, ಆಮಿಷಗಳಿಗೆ ಕಿವಿಗೊಡದೇ ಜಾಗರಾಕರಾಗಿರಬೇಕು ಎಂದು ಬಿಎಂಸಿಆರ್‌ಸಿ ಯ ನಿರ್ದೇಶಕರು ತಿಳಿಸಿದ್ದಾರೆ. ಒಂದು ವೇಳೆ ಅಂತಹ ಯಾವುದೇ ಪ್ರಸಂಗಗಳು ಕಂಡುಬಂದಲ್ಲಿ ಬಿಎಂಸಿಆರ್‌ಸಿ ಕಚೇರಿ ಗಮನಕ್ಕೆ ತರಬೇಕು ಹಾಗೂ ಸರ್ಕಾರದಿಂದ ಹುದ್ದೆಗಳು ಮಂಜೂರಾದಲ್ಲಿ ನಿಯಮಾನುಸಾರ ಸಾರ್ವಜನಿಕರ ಗಮನಕ್ಕೆ ತಂದು, ಪ್ರಕಟಣೆ ಹೊರಡಿಸಿ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮವಹಿಸಲಾಗುತ್ತದೆ ಎಂದು ಅವರು ಮಂಗಳವಾರ ಮಧ್ಯಾಹ್ನ 2ಗಂಟೆಗ ಪ್ರಟಕಣೆಯಲ್ಲಿ ತಿಳಿಸಿದ್ದಾರೆ.
Read More News
T & CPrivacy PolicyContact Us