Download Now Banner

This browser does not support the video element.

ಕಲಬುರಗಿ: ಅಲೆಮಾರಿ ಜನಾಂಗಕ್ಕೆ ಪ್ರತ್ಯೇಕ ಒಂದು ಪ್ರತಿಶತ ಮೀಸಲಾತಿ ಜಾರಿ ಮಾಡುವಂತೆ ನಗರದಲ್ಲಿ ಪ್ರತಿಭಟನೆ

Kalaburagi, Kalaburagi | Aug 25, 2025
ಕಲಬುರಗಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಆ.25 ರಂದು ಪ್ರತಿಭಟನೆ ಮಾಡಿದ ಪ್ರತಿಭಟನಾಕಾರರು, ಈ ಸಂದರ್ಭದಲ್ಲಿ ಅಲೆಮಾರಿ ಜನಾಂಗಕ್ಕೆ ಪ್ರತ್ಯೇಕ ಇಙದು ಪ್ರತಿಶತ ಮೀಸಲಾತಿ ಜಾರಿ ಮಾಡುವಂತೆ ಒತ್ತಾಯ ಮಾಡಿದರು. ನಂತರ ಜಿಲ್ಲಾಧಿಕಾರಿ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು
Read More News
T & CPrivacy PolicyContact Us