ಸಪ್ಟೆಂಬರ್ 27 ಮಧ್ಯಾಹ್ನ ನಾಲ್ಕು ಗಂಟೆಯ ಸುಮಾರಿಗೆ kR ಪುರಂ ನಲ್ಲಿ ಗುಂಡಿಗೆ ಮಹಿಳೆಯೊಬ್ಬಳು ಬಿದ್ದು ಖಾಸಗಿ ಆಸ್ಪತ್ರೆ ದಾಖಲಾಗಿದ್ದಾರೆ. ಸದ್ಯ ಮಹಿಳೆಗೆ ಎರಡರಿಂದ ಮೂರು ಲಕ್ಷ ರೂಪಾಯಿ ಖರ್ಚಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತನ್ನದಲ್ಲದ ತಪ್ಪಿಗೆ ಗುಂಡಿಗೆ ಬಿದ್ದದ್ದರಿಂದ ಈಗ ಕಷ್ಟ ಆಗ್ತಾ ಇದೆ ಆರ್ಥಿಕವಾಗಿ ನಷ್ಟ ಅನುಭವಿಸ್ತಾ ಇರೋ ಸಂದರ್ಭದಲ್ಲಿ ಈ ದುಡ್ಡು ಖರ್ಚಾಗ್ತಾ ಇರೋದು ಬದುಕು ನಡೆಸಲು ಕಷ್ಟ ಆಗ್ತಿದೆ ಅಂತ ಆಕ್ರೋಶ ವ್ಯಕ್ತ ಪಡಿಸಿದ್ದಾರೆ