Download Now Banner

This browser does not support the video element.

ಮೈಸೂರು: ಸೆಪ್ಟೆಂಬರ್ 09 ರಂದು  ನಗರದ ವಿವಿಧಡೆ ವಿದ್ಯುತ್ ವ್ಯತ್ಯಯ

Mysuru, Mysuru | Sep 4, 2025
ಸೆಪ್ಟೆಂಬರ್ 09 ರಂದು ಬೆಳಿಗ್ಗೆ 10 ರಿಂದ ಸಂಜೆ 5:30 ಗಂಟೆಯವರೆಗೆ 66/11 ಕೆ.ವಿ ಬನ್ನಿಮಂಟಪ ಮತ್ತು ಎಫ್.ಟಿ.ಎಸ್ ವಿದ್ಯುತ್ ವಿತರಣಾ ಕೇಂದ್ರದಲ್ಲಿ 2ನೇ ತ್ರೈಮಾಸಿಕ ಅವಧಿಯ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿರುವುದರಿಂದ, ಬೆಲವತ್ತ, ಶಾದನಹಳ್ಳಿ, ನಾಗನಹಳ್ಳಿ ಹೊಸ ಬಡಾವಣೆ, ಕೆ.ಆರ್ ಮಿಲ್ ಕಾಲೋನಿ, ಸಿದ್ದಲಿಂಗಪುರ, ನಾಗನಹಳ್ಳಿ, ಕಳಸ್ತವಾಡಿ, ಲಕ್ಷ್ಮಿಪುರಂ, ಹೈವೆ ವೃತ್ತ, ಎಸ್.ಎಸ್ ನಗರ, ಹನುಮಂತನಗರ ಬಿ ಮತ್ತು ಸಿ ಬಡಾವಣೆ, ಕಾವೇರಿನಗರ, ಫರಃ ಕಾಂಪೌoಡ್, ಹಲೀಮ್‌ನಗರ, ಮಣಿಪಾಲ್ ಆಸ್ಪತ್ರೆ ವರುಣ, ಕಾವೇರಿ ನಗರ, ಕೆಸರೆ 1ನೇ ಹಂತ ಮತ್ತು ನೇ ಹಂತ, ಸುಭಾಷ್ ನಗರ, ಶೋಭ ಗಾರ್ಡನ್, ಆರ್.ಎಸ್.ನಾಯ್ಡು ನಗರ, JSS ನಗರ ಡೆಂಟಲ್ ಕಾಲೇಜ್, St.joseph ಆಸ್ಪತ್ರೆ, KSRTC Depo
Read More News
T & CPrivacy PolicyContact Us