Download Now Banner

This browser does not support the video element.

ಪಾವಗಡ: ಪಾವಗಡದಲ್ಲಿ ಬಗರ್‌ಹುಕಂ ಅರ್ಜಿದಾರರಿಗೆ ಜಮೀನು ಹಂಚಿಕೆ ಮಾಡಬೇಕು ಎಂದು ರೈತ ಸಂಘದಿಂದ ಪ್ರತಿಭಟನೆ

Pavagada, Tumakuru | Sep 8, 2025
ಪಾವಗಡ ತಹಶೀಲ್ದಾರ್ ಡಿ.ಎನ್. ವರದರಾಜು ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಅಧ್ಯಕ್ಷ ಪೂಜಾರಪ್ಪ ಹಾಗೂ ತಾಲ್ಲೂಕು ಅಧ್ಯಕ್ಷ ಶಿವು ನೇತೃತ್ವದಲ್ಲಿ ರೈತರು ಸೋಮವಾರ ಮಧ್ಯಾಹ್ನ 2 ಗಂಟೆಯಲ್ಲಿ ಮನವಿ ಪತ್ರ ಸಲ್ಲಿಸಿದರು. ಮನವಿಯಲ್ಲಿ ಪಾವಗಡ ತಾಲ್ಲೂಕಿನ ಕಸಬಾ, ನಾಗಲಮಡಿಕೆ, ನಿಡಗಲ್ ಹಾಗೂ ವೈ.ಎನ್.ಹೊಸಕೋಟೆ ಹೋಬಳಿಗಳಲ್ಲಿ ಸುಮಾರು 6 ಸಾವಿರಕ್ಕೂ ಹೆಚ್ಚು ಬಗರ್‌ಹುಕಂ ಅರ್ಜಿಗಳು ದಶಕಗಳಿಂದ ಬಾಕಿಯಿದ್ದು, ಜಮೀನು ಹಂಚಿಕೆ ಮಾಡಲು ಸರ್ಕಾರ ವಿಳಂಬ ಮಾಡುತ್ತಿದೆ ಎಂದು ಆರೋಪಿಸಲಾಗಿದೆ. ಜಮೀನು ಹಂಚಿಕೆಗೆ ಸಂಬಂಧಿಸಿದಂತೆ ಈಗಾಗಲೇ ನೀಡಿದ ಮಂಜೂರಾತಿಗಳನ್ನು ಹಿಂತೆಗೆದುಕೊಂಡಿರುವ ಪ್ರಕರಣಗಳನ್ನೂ
Read More News
T & CPrivacy PolicyContact Us