Download Now Banner

This browser does not support the video element.

ತೀರ್ಥಹಳ್ಳಿ: ಕಡ್ತೂರು ಸಮೀಪದ ಏರಿಗದ್ದೆಯಲ್ಲಿ ವಿದ್ಯುತ್‌ ಶಾಕ್ ಗೆ ವ್ಯಕ್ತಿ ಬಲಿ

Tirthahalli, Shimoga | Aug 27, 2025
ತೀರ್ಥಹಳ್ಳಿ ತಾಲೂಕಿನ ಕಡ್ತೂರು ಸಮೀಪದ ಏರಿಗದ್ದೆಯಲ್ಲಿ ಕರೆಂಟ್ ಕಂಬ ಹತ್ತಿ ಬಲ್ಬ್ ಹಾಕಿ ಇಳಿಯುವ ವೇಳೆ ಏಣಿ ವಿದ್ಯುತ್ ಲೈನ್ ಗೆ ತಾಗಿ ವಿದ್ಯುತ್ ಸ್ಪರ್ಶಿಸಿ ವ್ಯಕ್ತಿಯೋರ್ವ ಸಾವನಪ್ಪಿರುವ ಘಟನೆ ಬುಧವಾರ ಸಂಜೆ 6:30 ಕ್ಕೆ ನಡೆದಿದೆ. ಮೃತರನ್ನು ತೀರ್ಥಹಳ್ಳಿಯ ಬಸ್ ಎಜೆಂಟ್ 46 ವರ್ಷದ ರಫೀಕ್ ಎಂದು ಗುರುತಿಸಲಾಗಿದೆ. ತೀರ್ಥಹಳ್ಳಿಯ ಆಸ್ಪತ್ರೆಗೆ ಮೃತದೇಹ ರವಾನೆ ಮಾಡಲಾಗಿದ್ದು ಸ್ಥಳಕ್ಕೆ ಆಗುಂಬೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Read More News
T & CPrivacy PolicyContact Us