ಹಬ್ಬದ ಉದ್ಘಾಟನೆಗೆ ಭಾನು ಮುಸ್ತಾಕ್‌ರನ್ನು ಆಯ್ಕೆ ಮಾಡಿರುವ ರಾಜ್ಯ ಸರ್ಕಾರದ ನಿರ್ಧಾರದ ಕ್ರಮವನ್ನು ಖಂಡಿಸಿ 'ಸೋದರಿ ನಿವೇದಿತ ಪ್ರತಿಷ್ಠಾನ ಸಮಿತಿ' ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ಬುಧವಾರ ಬೆಳಿಗ್ಗೆ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು. ದಸರಾ ಹಬ್ಬವು ನಮ್ಮ ಸಂಸ್ಕೃತಿ ಮತ್ತು ನಂಬಿಕೆಯ ಗುರುತು. ನಮ್ಮ కనాటక ಪರಂಪರೆಯ ಪ್ರತೀಕವಾದ ದಸರಾ ಸಹಿಸುವುದಿಲ್ಲ, ಈ ನಿರ್ಧಾರವನ್ನು ಭಾವನೆಯನ್ನು ಕೆರಳಿಸಿದ್ದಕ್ಕೆ ಹಬ್ಬದಲ್ಲೂ ರಾಜಕೀಯ ತಂದು ನಾವು ಒಪ್ಪುವುದಿಲ್ಲ ಸರ್ಕಾರದ ರಾಜ್ಯದ ಕ್ಷಮೆ ಕೋರಬೇಕು. ಹಿಂದೂಗಳ ಭಾವನೆಗೆ ಧಕ್ಕೆ ತರುವ ದುರಾಲೋಚನೆಯ ಈ ನಿರ್ಧಾರ ಆದ್ದರಿಂದ ರಾಜ್ಯಪಾಲರು ತಕ್ಷಣ ಹಕ್ಕು ಯಾರಿಗೂ ಇಲ್ಲ. ಆದಿ- ಜನರ ಕೋಪಕ್ಕೆ ಗುರಿಯಾಗಿದ್ದು, ಮಧ್ಯ ಪ್ರವೇಶಿಸಿ ಮುಖ್ಯಮಂತ್ರಿಗಳ ನೇತೃತ್ವದ ಸಾರ್ವಜನ