Download Now Banner

This browser does not support the video element.

ಕಲಬುರಗಿ: ತಾಲ್ಲೂಕಿನಲ್ಲಿ ಅಕ್ರಮ ಕ್ಲಿನಿಕ್‌ಗಳ ಮೇಲೆ ಡಿಹೆಚ್‌ಒ ದಾಳಿ, ನಕಲಿ ಕ್ಲಿನಿಕ್ ಸೀಜ್

Kalaburagi, Kalaburagi | Aug 26, 2025
ಜೇವರ್ಗಿ ತಾಲೂಕಿನಲ್ಲಿ ಅಕ್ರಮವಾಗಿ ತಲೆ ಎತ್ತಿದ್ದ ಕ್ಲಿನಿಕ್ ಗಳ ಮೇಲೆ ಕಲಬುರಗಿ ಡಿಎಚ್ ಓ ಶರಣಬಸಪ್ಪ ಕ್ಯಾತನಾಳ ಅವರು ದಾಳಿ ಮಾಡಿ ಸೀಜ್ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಕ್ಲಿನಿಕ್ ಗಳ ತೆಗೆಯದಂತೆ ಎಚ್ಚರಿಕೆ ನೀಡಿದ್ದಾರೆ. ಆ.26 ರಂದು ಮಾಹಿತಿ ಗೊತ್ತಾಗಿದೆ
Read More News
T & CPrivacy PolicyContact Us