ರಶ್ಮಿಕಾ ಮಂದಣ್ಣಗೆ ವಿಜಯ್ ದೇವರ ಕೊಂಡ ಇಟ್ಟಿರುವಂತಹ ಅಡ್ಡ ಹೆಸರಿನ ವಿಚಾರವಾಗಿ ನಗರದಲ್ಲಿ ಚರ್ಚೆಯಾಗುತ್ತಿದೆ. ಗಾಂಧಿನಗರದ ಗಲ್ಲಿ ಗಲ್ಲಿಯಲ್ಲಿ ಕೂಡ ಈ ವಿಚಾರ ವೈರಲ್ ಆಗ್ತಾ ಇದೆ. ವಿದೇಶಕ್ಕೆ ಹೋಗಿದ್ದಂತಹ ಸಂದರ್ಭದಲ್ಲಿ ರಶ್ಮಿಕ ಮತ್ತು ವಿಜಯ್ ದೇವರಕೊಂಡ ಸಂಭಾಷಣೆಯ ವಿಡಿಯೋ ಈಗ ವೈರಲ್ ಆಗಿದ್ದು, ಅದರಲ್ಲಿ ವಿಜಯ್ ರಶ್ಮಿಕಾಗೆ ರಶ್ಶಿ ಅಂತ ಕರೀತಾರೆ, ಈ ಹಿಂದೆ ಸಿನಿಮಾದ ಪೋಸ್ಟರ್ ರಿಪೋಸ್ಟ್ ಮಾಡುವಾಗ ವಿಜಯ್ ರಶೀಲು ಅಂತ ಹಾಕಿ ಹಾರ್ಟ್ ಹಾಕಿದ್ರು. ಅದಾದ ಬೆನಲ್ಲೇ ಈಗ ವಿಜಯ್ ರಾಶಿ ಅಂತ ಕರೆಯುವಂತಹ ವಿಡಿಯೋ ನಗರದಲ್ಲಿ ಹಲ್ ಚಲ್ ಎಬ್ಬಿಸಿದೆ