Download Now Banner

This browser does not support the video element.

ರಾಣೇಬೆನ್ನೂರು: ಕರೂರು ಗ್ರಾಮದಲ್ಲಿ ದುರ್ಗಾ ದೇವಿ ದೇವಸ್ಥಾನ ಕಳ್ಳತನ;ಪ್ರಕರಣ ದಾಖಲು

Ranibennur, Haveri | Aug 24, 2025
ಕರೂರು ಗ್ರಾಮದಲ್ಲಿರುವ ದುರ್ಗಾ ದೇವಿಯ ದೇವಸ್ಥಾನದ ಭಾಗಿಲು ಮುರಿದು ದೇವಸ್ಥಾನದಲ್ಲಿ ಇದ್ದ ಚಿನ್ನದ ಒಡವೆಗಳನ್ನ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋದ ಘಟನೆ ನಡೆದಿದೆ. ಈ ಕುರಿತು ಪ್ರಕರಣ ದಾಖಲಾಗಿದೆ.
Read More News
T & CPrivacy PolicyContact Us