ಯಲ್ಲಾಪುರ :ಪಟ್ಟಣದ ಪೋಲೀಸ ಇಲಾಖೆಯಿಂದ ವಸತಿ ಸಮುಚ್ಛಯದ ಆವರಣದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಸಾಂಪ್ರದಾಯಿಕ ಧೀರಿಸಿನಲ್ಲಿ ಗಮನಸೆಳೆದ ಪೋಲಿಸರು ಯಲ್ಲಾಪುರ: ಪಟ್ಟಣದ ಪೋಲೀಸ ಇಲಾಖೆಯಿಂದ ವಸತಿ ಸಮುಚ್ಛಯದ ಆವರಣದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿ ವಿಸರ್ಜನೆ ಶನಿವಾರ ರಾತ್ರಿ ಸಂಭ್ರಮದಿAದ ನಡೆಯಿತು. ಪೋಲಿಸರು ಅವರ ಕುಟುಂಬದವರು ಗಣೇಶವಿಸರ್ಜನೆ ಮೆರವಣಿಗೆಯಲ್ಲಿ ಶ್ರಧ್ದಾ ಭಕ್ತಿ, ಉತ್ಸಾಹದಿಂದ ಪಾಲ್ಗೊಂಡಿದ್ದರು