Install App
bhimu181
This browser does not support the video element.
ಕಲಬುರಗಿ: ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ ಗಳ ದರ್ಬಾರ್
Kalaburagi, Kalaburagi | Aug 5, 2025
ಇಂದು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಷ್ಕರ ಮಾಡುತ್ತಿದ್ದಾರೆ ಈ ಹಿನ್ನೆಲೆಯಲ್ಲಿ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ ಗಳ ದರ್ಬಾರ್ ಜೋರ್ ಆಗಿದೆ. ಕಲಬುರಗಿಯಿಂದ ವಿಜಯಪುರ ಬೀದರ್ ಸುರಪುರ ಮತ್ತಿತರ ಕಡೆ ಖಾಸಗಿ ಬಸ್ ಗಳು ಹೋಗುತ್ತಿವೆ.ಆ. ೫ ರಂದು ಖಾಸಗಿ ಬಸ್ ಗಳು ಓಡಾಡುತ್ತಿವೆ.
Share
Read More News
T & C
Privacy Policy
Contact Us
Your browser does not support JavaScript!