ಗ್ಯಾರಂಟಿ ಯೋಜನೆ ಮಹಿಳೆಯರಿಗೆ ಸಮರ್ಪಕವಾಗಿ ಹಣ ನೀಡುತ್ತಿಲ್ಲ ಎಂದು ಬಿಜೆಪಿ ನಾಯಕರ ಹೇಳಿಕೆ ವಿಚಾರ ನಗರದಲ್ಲಿ ಮಾಜಿ ಸಚಿವ ವಿನಯ್ ಸೊರಕೆ ಪ್ರತಿಕ್ರೆಯೆ ತಿಂಗಳು ತಿಂಗಳು ಹಣ ನೀಡುತ್ತೇವೆ ಎಂದು ಹೇಳುವುದಕ್ಕೆ ಅದು ಮಾಸಾಶನ ಅಲ್ಲ ಕೆಲವು ಸಲ ತಿಂಗಳು ಅಗುತ್ತದೆ ಕೆಲವು ಸಲ ೨ - ೩ ತಿಂಗಳ ಹಣ ಒಟ್ಟಿಗೆ ಬರುತ್ತದೆ.ಇದರಲ್ಲಿ ಯಾವುದೇ ಭ್ರಷ್ಟಾಚಾರ ಅಗುತ್ತ ಏಕಾಏಕಿ ಜನರಿಗೆ ಹಣ ಹೋಗುತ್ತದೆ.ಬಿಜೆಪಿ ಅವರ ದೃಷ್ಟಿಯಲ್ಲಿ ಬರೀ ರಸ್ತೆ ಮಾಡುವುದು ಸೇತುವೆ ಮಾಡುವುದು ಅಭಿವೃದ್ಧಿ ಮಾಡುವುದು ಅಂತ ಇದೆ ಅದರೆ ಇಲ್ಲಿ ಮಾನವ ಸಂಪನ್ಮೂಲಗಳನ್ನು ಸನ್ನದಗೊಳ್ಳಿಸುವುದು ಅಭಿವೃದ್ಧಿ ಅಲ್ವಾ..? ಎಂದು ನಗರದಲ್ಲಿ ಮಾಜಿ ಸಚಿವ ವಿನಾಯ್ ಕುಮಾರ್ ಸೊರಕೆ. ಮಡಿಕೇರಿಯಲ್ಲಿ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ