Download Now Banner

This browser does not support the video element.

ಬೇಲೂರು: ಇಬ್ಬಿಡು ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಅವ್ಯವಹಾರ ಆರೋಪ: ಸಂಘದ ವಾರ್ಷಿಕ ಮಹಾಸಭೆಯಲ್ಲಿ ಷೆರುದಾರರ ವಾಕ್ ಸಮರ

Belur, Hassan | Sep 25, 2025
ಹಾಸನ : ಇಬ್ಬೀಡು ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಅವ್ಯವಹಾರ ನಡೆದಿದೆ ಹಾಗೂ ಸಂಘದ ಬೈಲ ವಿರುದ್ಧ ಕೆಲಸ ನಡೆದಿದೆ ಎಂದು ಆರೋಪಿಸಿ ಕೆಲ ಷೇರುದಾರರು ಇಂದು ನಡೆದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ವಾಕ್ ಸಮರಕ್ಕೆ ಮುಂದಾದರು. ಈ ಬಗ್ಗೆ ಮಾತನಾಡಿರುವ ಷೇರುದಾರರು ಸೊಸೈಟಿಯಲ್ಲಿ ತಮಗೆ ಬೇಕಾದ ಲೆಕ್ಕಪರಿಶೋಧಕರನ್ನು ನೇಮಕ ಮಾಡಿಕೊಂಡು ಹಣವನ್ನು ತೀವ್ರ ದುರುಪಯೋಗ ಮಾಡಿಕೊಳ್ಳಲಾಗಿದೆ ಇದಕ್ಕೆ ಸಾಕ್ಷಿ ಎಂಬಂತೆ 2023- 24 ಹಾಗೂ 2024 - 25ನೇ ಸಾಲಿನ ಲೆಕ್ಕಪರಿಶೋಧನೆಯಲ್ಲಿ ಭ್ರಷ್ಟಾಚಾರ ಕಂಡುಬಂದಿದೆ ಆದರೆ ಸಂಘದ ಅಧಿಕಾರಿಗಳು ಸಮರ್ಥನೆ ಮಾಡಿಕೊಳ್ಳುತ್ತಿರುವುದು ಖಂಡನೀಯ ಎಂದರು.
Read More News
T & CPrivacy PolicyContact Us