Download Now Banner

This browser does not support the video element.

ಗುಬ್ಬಿ: ಗುಬ್ಬಿಯ ಹೆಚ್‌ಎಎಲ್ ಘಟಕಕ್ಕೆ ಡಿಸಿಎಂ ಡಿಕೆಶಿ ವಿಸಿಟ್

Gubbi, Tumakuru | Sep 12, 2025
ಶುಕ್ರವಾರ ಸಂಜೆ 5 ಗಂಟೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾ‌ರ್ ಮತ್ತು ಶಿರಾದ ಶಾಸಕ ಟಿ.ಬಿ. ಜಯಚಂದ್ರ, ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ಜೊತೆಗೂಡಿ ಗುಬ್ಬಿ ತಾಲೂಕಿನಲ್ಲಿರುವ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಘಟಕಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಹೆಲಿಕಾಪ್ಟ‌ರ್ ತಯಾರಿಕೆ, ಇಂಜಿನ್ ಹಾಗೂ ಬಿಡಿಭಾಗಗಳ ವಿನ್ಯಾಸ, ಅಭಿವೃದ್ಧಿ ಮತ್ತು ಉತ್ಪಾದನೆ ಕುರಿತು HAL ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಅಧಿಕಾರಿಗಳು ಉಪಸ್ಥಿತರಿದ್ದರು.
Read More News
T & CPrivacy PolicyContact Us