Download Now Banner

This browser does not support the video element.

ಬೆಂಗಳೂರು ಉತ್ತರ: ಮಲ್ಲೇಶ್ವರಕ್ಕೆ ಬಂದ ಡೈಮಂಡ್ ಗಣೇಶ! ಭರ್ಜರಿ ಲುಕ್ಕು ಕ್ವಾಸ್ಟ್ಲಿ ಗಣೇಶಂದು

Bengaluru North, Bengaluru Urban | Aug 22, 2025
ಆಗಸ್ಟ್ 22ರ ಸಂಜೆ 5:00 ಗಂಟೆಗೆ ಡೈಮಂಡ್ ಗಣೇಶ ಬೆಂಗಳೂರು ಎಂಟ್ರಿ ಕೊಟ್ಟಿದ್ದಾನೆ. ಅಮೆರಿಕನ್ ಡೈಮಂಡ್ ಇಂದ ನಿರ್ಮಿತ ಆಗಿರುವ ಈ ಗಣೇಶನಿಗೆ 12 ಲಕ್ಷರೂಪಾಯಿ ಖರ್ಚು ಮಾಡಲಾಗಿದೆ. ಭಿನ್ನ ವಿಭಿನ್ನವಾದ ಪರಿಕಲ್ಪನೆ ಅಲ್ಲಿ ಗಣೇಶನ ಕೂರಿಸಲಾಗುತ್ತೆ, ಅದೇ ತರ ಈ ಸಲ ಮಲ್ಲೇಶ್ವರದ ಯುವಕರ ತಂಡ ಡೈಮಂಡ್ ಗಣೇಶನ ಪ್ರತಿಷ್ಠಾಪನೆ ಮಾಡುತ್ತಿದ್ದಾರೆ, 6 ಅಡಿ ಉದ್ದದ ಗಣೇಶ ನೋಡೋದಕ್ಕೆ ಆಕರ್ಷಣೀಯ. ಗಣಪನ ಜೊತೆಗೆ 30 ಲಕ್ಷ ವೆಚ್ಚದಲ್ಲಿ ಕಾಶಿ ವಿಶ್ವನಾಥ ದೇವಸ್ಥಾನ ಕೂಡ ನಿರ್ಮಾಣ ಆಗುತ್ತಿದೆ.
Read More News
T & CPrivacy PolicyContact Us