Download Now Banner

This browser does not support the video element.

ಶಿವಮೊಗ್ಗ: ನೀಟ್ ಮತ್ತು ಐಟಿಐ ಕೋರ್ಸ್ ಗಳ 3 ದಿನದ ಕಾರ್ಯಾಗಾರ, ನಗರದಲ್ಲಿ ಕಾರ್ಯಕ್ರಮ ಉದ್ಘಾಟಿಸಿದ ಎಂಎಲ್ ಸಿ ಡಾ.ಧನಂಜಯ ಸರ್ಜಿ

Shivamogga, Shimoga | Sep 7, 2025
ಅಭಿನವ ಟ್ರಸ್ಟ್ ಶಿವಮೊಗ್ಗ ಇವರ ವತಿಯಿಂದ ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ 6 ರಿಂದ 9 ನೆ ತರಗತಿ ವಿದ್ಯಾರ್ಥಿಗಳಿಗೆ ನೀಟ್ ಮತ್ತು ಐ. ಐ. ಟಿ ಕೋರ್ಸ್ ಗಳ 3 ದಿನದ ಜಿಜ್ಞಾಸ ಕಾರ್ಯಗಾರವನ್ನು ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಭಾನುವಾರ ಮಧ್ಯಾಹ್ನ 3 ಗಂಟೆಗೆ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಡಾ.ಧನಂಜಯ ಸರ್ಜಿ ವಿದ್ಯಾರ್ಥಿಗಳು ಓದಿಗೆ ಹೆಚ್ಚು ಗಮನ‌ ಕೊಟ್ಟು ನೀಟ್ ಪರೀಕ್ಷೆಗಳತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದರು. ಈ ವೇಳೆ ಕೆಲ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಶಿವಮೊಗ್ಗ ಎಡಿಸಿ ಅಭಿಷೇಕ್, ಅಭಿನವ ಟ್ರಸ್ಟ್ ಅಧ್ಯಕ್ಷ ಅಶ್ವಿನ್ ಸೇರಿದಂತೆ ಮತ್ತಿತ್ತರಿದ್ದರು.
Read More News
T & CPrivacy PolicyContact Us