ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ವತಿಯಿಂದ ಪ್ರತಿಷ್ಠಾಪಿಸಿದ 8ನೇ ವರ್ಷದ ಹಿಂದೂ ಮಹಾಗಣಪತಿ ವಿಸರ್ಜನಾ ಶೋಭಾಯಾತ್ರೆಸಿರುಗುಪ್ಪ ನಗರದಲ್ಲಿ ಶನಿವಾರ ಸಂಜೆ ಅಧ್ಧೂರಿಯಾಗಿ ನಡೆಯಿತ್ತು. ನಗರದ ಪ್ರಮುಖ ಬೀದಿಗಳಲ್ಲಿ ಬಂದ ಶೋಭಾಯಾತ್ರೆ ಸಕಲ ವಾದ್ಯಗಳು,ದೊಡ್ಡಾಟದ ಕುಣಿತ, ವಿಶೇಷ ತಮಟೆ,,ಚಂಡಿ ಮೇಳ ಗಜೇಂದ್ರಗಡ,ಮಹಿಳೆಯರಿಂದ ಕೋಲಾಟ,ಮತ್ತಜ್ಜನಳ್ಳಿ ಸಂಡೂರು,ಅಘೋರಿಗಳ ನೃತ್ಯ ಪ್ರದರ್ಶನ, ಧ್ವನಿ ವರ್ಧಕ, ಹಾಗೂ ವಿವಿಧ ಜಾನಪದ ನೃತ್ಯಗಳೊಂದಿಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಹಿಂದೂ ಮಹಾ ಗಣಪತಿ ಶೋಭಾಯಾತ್ರೆ ನಡೆಯಿತ್ತು. ಪೋಲಿಸ್ ಸರ್ಪಗಾವಲು:ನಗರದ ನಿಟ್ಟೂರು ನರಸಿಂಹ ಮೂರ್ತಿ ಬಯಲು ಜಾಗದಲ್ಲಿ ಪ್ರತಿಷ್ಠಾಪಿಸಿದ 11 ನೇ ದಿನದ ಹಿಂದೂ ಮಹಾ ಗಣಪತಿ ಶೋಭಾಯಾತ್ರೆ ವಿಸರ್ಜನೆ ಪೋಲಿಸ್