ಹಾವೇರಿ ಜಿಲ್ಲೆಯಲ್ಲಿ ಬಹುತೇಕ ಮುಂಗಾರು ಹಂಗಾಮು ಮುಗಿದಿದೆ. ರೈತರು ಹಿಂಗಾರು ಮಳೆಗೆ ಬಿತ್ತಕು ಜಮೀನುಗಳನ್ನು ಹದ ಮಾಡಿಟ್ಟಕೊಂಡಿದ್ದಾರೆ. ಇತ್ತ ಬಿತ್ತನೆ ಬೀಜ ಖರೀದಿಸಲು ಹಾವೇರಿ ಕೃಷಿಕೇಂದ್ರಕ್ಕೆ ರೈತರು ಆಗಮಿಸಿದ್ದರು. ಆದರೆ ನೆಟವರ್ಕ ಸಮಸ್ಯೆಯಿಂದ ಕೆಲಕಾಲ ರೈತರಿಗೆ ಬಿತ್ತನೆ ಬೀಜ ನೀಡುವಲ್ಲಿ ವಿಳಂಬವಾಯಿತು. ನಂತರ ಸಿಬ್ಬಂದಿ ಜೋಳದ ಬಿತ್ತನೆ ಬೀಜಗಳನ್ನ ರೈತರಿಗೆ ವಿತರಿಸಿದರು.