ರಾಜ್ಯ ವಿಧಾನ ಪರಿಷತ್ ಸದಸ್ಯ ಬಿಜೆಪಿ ಮುಖಂಡ ಎನ್ ರವಿಕುಮಾರ ಅವರು ಇಳಕಲ್ ನಗರದ ಬಿಜೆಪಿ ಮುಖಂಡ ವಿಜಯ ಜಾಲಗಾರ ಅವರ ನಿವಾಸಕ್ಕೆ ಅಗಸ್ಟ ೨೫ ಮಧ್ಯಾಹ್ನ ೧೨ ಗಂಟೆಗೆ ಭೇಟಿ ನೀಡಿದರು. ಯತಾಳಪ್ಪನ ಕಟ್ಟೆಗೆ ಆಗಮಿಸಿ ಆಶೀರ್ವಾದ ಪಡೆದು ವಿಜಯ ಜಾಲಗಾರ ಅವರ ನಿವಾಸದಲ್ಲಿ ಗಂಗಾಮತ ಸಮಾಜದ ಮುಖಂಡರೊAದಿಗೆ ಚರ್ಚೆಯನ್ನು ನಡೆಸಿದರು. ಇದೇ ಸಂದರ್ಭದಲ್ಲಿ ಗಂಗಾಮತ ಸಮಾಜದ ಮುಖಂಡರಾದ ಬಸವರಾಜ್ ಜಮಲಾಪುರ, ಗದ್ದೆಪ್ಪ ತಪಲದಡ್ಡಿ, ಕೃಷ್ಣ ಜುಮ್ಲಾಪುರ್ ಭೀಮ್ ಮಡ್ಡಿಕಾರ, ಹುಲ್ಲಪ್ಪ ಕಿಡದೂರು ಸಾಯಿನಾಥ್, ಸಿದ್ದಾರ್ಥ್, ನಾಗೇಶ್, ಹನುಮಂತ್ ಹಾಗೂ ಬಿಜೆಪಿ ಮುಖಂಡರಾದ ಅನಗವಾಡಿ ನಬಿ ನದಾಫ್ ,ಅಬ್ದುಲ್ ಕಂದಗಲ್ಲ, ಚಿದಾನಂದ ಚಿನ್ನಾಪೂರ, ಮುನ್ನಾ ಬಾಗವಾನ ಸಲೀಂ ಗದಗ್, ಶಿವು ಹಾವರಗಿ, ಮಲ್ಲು ಕುಂಬಾರ , ಚಿನ್ನು ಚಿನ್ನಾಪುರ, ಚ