Download Now Banner

This browser does not support the video element.

ಬೆಂಗಳೂರು ಉತ್ತರ: ಮಹಿಳಾ ಆಯೋಗಕ್ಕೆ ವಿಜಯಲಕ್ಷ್ಮಿ ದರ್ಶನ್ ವಿಚಾರವಾಗಿ ದೂರು!ವಸಂತ್ ನಗರದ ಕಮಿಷನರ್ ಆಫೀಸ್ಗೆ ಮಹಿಳಾ ಆಯೋಗ ಸೂಚನೆ

Bengaluru North, Bengaluru Urban | Aug 28, 2025
ಆಗಸ್ಟ್ 28 ಮಧ್ಯಾಹ್ನ 3:00 ಸುಮಾರಿಗೆ ಮಹಿಳಾ ಆಯೋಗಕ್ಕೆ ವಿಜಯಲಕ್ಷ್ಮಿ ದರ್ಶನ್ ಪರವಾಗಿ ಭಾಸ್ಕರ್ ಅನ್ನುವ ಸಾಮಾಜಿಕ ಕಾರ್ಯಕರ್ತ ದೂರು ದಾಖಲಿಸಿದ್ದಾರೆ. ವಿಜಯಲಕ್ಷ್ಮಿ ವಿಚಾರವಾಗಿ ಮತ್ತು ಅವರ ಪುತ್ರ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಅಸಹ್ಯವಾಗಿ ಪೋಸ್ಟ್ ಹಾಕುತ್ತಿದ್ದಾರೆ ಈ ಸಲುವಾಗಿ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ. ಈ ಸಂಬಂಧ ಮಹಿಳಾ ಆಯೋಗದ ಅಧ್ಯಕ್ಷೆ ಡಾಕ್ಟರ್ ನಾಗಲಕ್ಷ್ಮಿ ಚೌದ್ರಿ ಪೊಲೀಸ್ ಕಮಿಷನರ್ ಗೆ ಪತ್ರ ಬರೆದು ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.
Read More News
T & CPrivacy PolicyContact Us