Download Now Banner

This browser does not support the video element.

ನವಲಗುಂದ: ಮಣಕವಾಡ ಗ್ರಾಮದಲ್ಲಿ ಶ್ರೀ ಮೃತ್ಯುಂಜಯ ಮಹಾಸ್ವಾಮಿಗಳವರ ೨೦ ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದ ಮಾಜಿ ಸಚಿವ ಮುನೇನಕೊಪ್ಪ

Navalgund, Dharwad | Aug 29, 2025
ಧಾರವಾಡ ಜಿಲ್ಲೆ ಅಣ್ಣಿಗೇರಿ ತಾಲೂಕ ಸುಕ್ಷೇತ್ರ ಮಣಕವಾಡ ಗ್ರಾಮದ ಶ್ರೀ ಶ್ರೀ ಮ.ನಿ.ಪ್ರ.ಮೃತ್ಯುಂಜಯ ಮಹಾಸ್ವಾಮಿಗಳವರ 20ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಶಂಕರ್ ಪಾಟೀಲ್ ಮುನೇನಕೊಪ್ಪ ಅವರು ಭಾಗಿಯಾಗಿ ಆಶೀರ್ವಾದ ಪಡೆದರು.. ಈ ಸಂದರ್ಭದಲ್ಲಿ ಮ.ನಿ.ಪ್ರ.ಮುರುಘರಾಜೇಂದ್ರ ಮಹಾಸ್ವಾಮಿಗಳು, (ಮುನವಳ್ಳಿ), ಶ್ರೀ ಮ.ನಿ.ಪ್ರ.ಅಭಿನವಮೃತ್ಯುಂಜಯ ಮಹಾಸ್ವಾಮಿಗಳು,ಶಾಸಕರು ಶ್ರೀ ಜಿ.ಎಸ್.ಪಾಟೀಲ ಹಾಗೂ ಸುತ್ತಮುತ್ತಲಿನ ಗ್ರಾಮದ ಗುರು ಹಿರಿಯರು, ಸಖಲ ಸದ್ಭಕ್ತರು,ಯುವಕರು ಉಪಸ್ಥಿತರಿದ್ದರು.
Read More News
T & CPrivacy PolicyContact Us