Download Now Banner

This browser does not support the video element.

ಬೇಲೂರು: ಆ.31 ರಂದು ಪಟ್ಟಣದಲ್ಲಿ ಉಚಿತ ಫರ್ಟಿಲಿಟಿ ಶಿಬಿರ: ಪಟ್ಟಣದಲ್ಲಿ ಡಾಕ್ಟರ್ ಚಂದ್ರಮೌಳಿ ಮಾಹಿತಿ

Belur, Hassan | Aug 28, 2025
ಬೇಲೂರು ತಾಲ್ಲೂಕಿನಲ್ಲಿ ಮೊದಲ ಬಾರಿಗೆ ಉಚಿತ ಫರ್ಟಿಲಿಟಿ ಶಿಬಿರವನ್ನು ಆಯೋಜಿಸಲಾಗಿದೆ. ಮಿಲನ ಫರ್ಟಿಲಿಟಿ ಆಸ್ಪತ್ರೆ, ಕಾವೇರಿ ಕ್ಲಿನಿಕ್ ಹಾಗೂ ಲಯನ್ಸ್ ಕ್ಲಬ್ ಇವರ ಸಹಯೋಗದೊಂದಿಗೆ ಈ ಶಿಬಿರವನ್ನು ನಡೆಸಲಾಗುತ್ತಿದೆ ಎಂದು ಡಾ. ಚಂದ್ರಮೌಳಿ ತಿಳಿಸಿದ್ದಾರೆ. ಕಾವೇರಿ ಕ್ಲಿನಿಕ್‌ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಮಿಲನ ಫರ್ಟಿಲಿಟಿ ಸ್ಪೆಷಲಿಸ್ಟ್ ಮತ್ತು ಖ್ಯಾತ ಸ್ತ್ರೀರೋಗ ತಜ್ಞೆ ಡಾ. ಕೀರ್ತನಾ ರವಿಪತಿ ಅವರ ನೇತೃತ್ವದಲ್ಲಿ ಮಕ್ಕಳಿಲ್ಲದ ದಂಪತಿಗಳಿಗಾಗಿ ಈ ಶಿಬಿರ ಆಯೋಜಿಸಿದ್ದು ಫಲಾನುಭವಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
Read More News
T & CPrivacy PolicyContact Us