Download Now Banner

This browser does not support the video element.

ಚಿಕ್ಕಮಗಳೂರು: ಬೆಲೆ ಉಂಟು ಆದ್ರೆ ಬೆಳೆ ಇಲ್ಲ.. ಮಳೆಯಿಂದ ನೆಲಕಚ್ಚಿದ ಕಾಫಿ, ಕಾಫಿ ನಾಡಲ್ಲಿ ಬೆಳಗಾರರಿಗೆ ಮಳೆರಾಯನ ಶಾಕ್..!.

Chikkamagaluru, Chikkamagaluru | Aug 31, 2025
ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಮುಂಗಾರು ಮಳೆ ಆರಂಭದಿಂದಲೂ ನಿರಂತರವಾಗಿ ಬಿಟ್ಟುಬಿಡದೆ ಸುರಿಯುತ್ತಿದೆ. ಹೇಳಿಕೇಳಿ ಮಲೆನಾಡು ಭಾಗದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಕಾಫಿ ಮೆಣಸು ಬೆಳೆಯನ್ನು ಬೆಳೆಯುತ್ತಾರೆ. ಆದರೆ ಇದನ್ನೇ ನಂಬಿಕೊಂಡಿರುವ ರೈತ ಸಮುದಾಯಕ್ಕೆ ಈ ಬಾರಿ ಆಘಾತ ಎದುರಾಗಿದೆ. ಏಕೆಂದರೆ ಕೆಲವು ತಿಂಗಳುಗಳಿಂದ ಭಾರಿ ಮಳೆಯಯಿದಾಗಿ ಕಾಫಿ ಬೆಳೆ ಶೇಕಡ 55 ರಷ್ಟು ನೆಲ ಕಚ್ಚಿದೆ. ಈ ಬಗ್ಗೆ ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ಗ್ರಾಮಸ್ಥರು ಕಾಫಿ ಬೆಳೆ ನಷ್ಟದಿಂದಾಗಿ ಭಾನುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ತೋಟದಲ್ಲಿ ತಾವು ಬೆಳೆದ ಬೆಳೆಯನ್ನು ತೋರಿಸಿ ಮಳೆಯಿಂದ ಆಗಿರುವ ಕಾಫಿಯ ಪರಿಸ್ಥಿತಿಯನ್ನ ಈ ವರ್ಷ ‌ ವಾಡಿಕೆಯ ಮಳೆಗಿಂತ ಮೂರು ಪಟ್ಟು ಮಳೆ
Read More News
T & CPrivacy PolicyContact Us