Download Now Banner

This browser does not support the video element.

ಬೀದರ್: ನಗರದ ಕೆಇಬಿ ವಸತಿ ಗೃಹಗಳಿಗಿಲ್ಲ ಮೂಲಭೂತ ಸೌಕರ್ಯ #localissue

Bidar, Bidar | Sep 2, 2025
ಬೀದರ್ : ನಗರದ ಚಿದ್ರಿ ರಸ್ತೆಯ ಕೆಇಬಿ ವಸತಿ ಗೃಹಗಳಲ್ಲಿ ಮೂಲಭೂತ ಸೌಕರ್ಯಗಳು ಇಲ್ಲ ಎಂದು ನೌಕರರು ಆರೋಪಿಸಿದ್ದಾರೆ. ಮಂಗಳವಾರ ಸಂಜೆ 7 ಗಂಟೆಗೆ ಮಾಧ್ಯಮಗಳೊಂದಿಗೆ ಮಾತನಾಡಿ ಕ್ರಮಕ್ಕೆ ಒತ್ತಾಯಿಸಿದ್ದಾರೆ.
Read More News
T & CPrivacy PolicyContact Us