Install App
honnappa.barki
This browser does not support the video element.
ಶಿಗ್ಗಾಂವ: ಕಬ್ಬು ಸರಬರಾಜು ಮಾಡಿದ ರೈತರಿಗೆ 15ದಿನಗಳ ಒಳಗಾಗಿ ಹಣ ಪಾವತಿಸಬೇಕು ಕೋಣನಕೆರೆ ಗ್ರಾಮದಲ್ಲಿ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಶಿಡ್ಲಾಪುರ
Shiggaon, Haveri | Oct 3, 2025
ಕೋಣನಕೆರೆ ಗ್ರಾಮದ ವಿ ಎನ್ ಪಿ ಕಾರ್ಖಾನೆಯಲ್ಲಿ ಕಬ್ಬು ಸರಬರಾಜು ಮಾಡಿದ ರೈತರಿಗೆ ಕಾರ್ಖಾನೆ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು. ಈ ಸಮಯದಲ್ಲಿ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಮಾತನಾಡಿದರು.
Share
Read More News
T & C
Privacy Policy
Contact Us
Your browser does not support JavaScript!