Download Now Banner

This browser does not support the video element.

ಕುಣಿಗಲ್: ಧರ್ಮಸ್ಥಳದ ವಿರುದ್ಧದ ಅಪಪ್ರಚಾರ ಖಂಡಿಸಿ ,ಕುಣಿಗಲ್‌ನಲ್ಲಿ ಧರ್ಮಯಾತ್ರೆಗೆ ಭರ್ಜರಿ ಸ್ವಾಗತ

Kunigal, Tumakuru | Aug 21, 2025
ಧರ್ಮಸ್ಥಳ ಕ್ಷೇತ್ರದ ವಿರುದ್ಧ ನಡೆಯುತ್ತಿರುವ ಅಪಪ್ರಚಾರವನ್ನು ಖಂಡಿಸಿ, ಬಿಜೆಪಿ ರಾಜ್ಯ ಕಾರ್ಯದರ್ಶಿ ಹಾಗೂ ಬ್ಯಾಟರಾಯನಪುರದ ಬಿಜೆಪಿ ಮುಖಂಡ ತಮ್ಮೇಶ್ ಗೌಡ ನೇತೃತ್ವದಲ್ಲಿ ನೂರಾರು ಕಾರುಗಳೊಂದಿಗೆ ಧರ್ಮಯಾತ್ರೆ ಭರ್ಜರಿಯಾಗಿ ಆರಂಭವಾಯಿತು. ಕುಣಿಗಲ್‌ನಲ್ಲಿ ಗುರುವಾರ ಮಧ್ಯಾಹ್ನ 2 ಗಂಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ತಮ್ಮೇಶ್ ಗೌಡ, “ಧರ್ಮಸ್ಥಳದ ವಿರುದ್ಧ ಧರ್ಮಾಂಧರು ಮಾಡುತ್ತಿರುವ ಅಪಪ್ರಚಾರವನ್ನು ಜನತೆ ತಿರಸ್ಕರಿಸಿದ್ದಾರೆ. ಇಂತಹ ಕುತಂತ್ರ ಯಾವತ್ತೂ ಯಶಸ್ವಿಯಾಗುವುದಿಲ್ಲ” ಎಂದು ಕಿಡಿಕಾರಿದರು. ಈ ವೇಳೆ ಕುಣಿಗಲ್ ಬಿಜೆಪಿ ಮುಖಂಡ ಡಿ. ಕೃಷ್ಣಕುಮಾರ್ ಹಾಗೂ ತಾಲೂಕು ಬಿಜೆಪಿ ಅಧ್ಯಕ್ಷ ದಿನೇಶ್ ನೇತೃತ್ವದಲ್ಲಿ ನೂರಾರು ಕಾರ್
Read More News
T & CPrivacy PolicyContact Us