ಅವದೂತ ವಿನಯ ಗುರೂಜಿ ಅಭಿಮಾನಿಗಳು ನಾಡಿನೆಲ್ಲೆಡೆ ಇದ್ದು ಅವರ ಅಭಿಮಾನಿ ಇಂದು ಹುಬ್ಬಳ್ಳಿಯಲ್ಲಿ ವಿನಯ ಗುರೂಜಿ ಜನ್ಮ ದಿನವನ್ನು ಅಭಿಮಾನಿಗಳು ಅರ್ಥ್ ಪೂರ್ಣವಾಗಿ ಆಚರಿಸಿದರು. ವಿಶೇಷ ಚೇತನ ಮಕ್ಕಳ ಜೊತೆ ಹುಬ್ಬಳ್ಳಿ ವಿನಯ ಗುರೂಜಿ ಅಭಿಮಾನಿಗಳು ಮಕ್ಕಳಿಗೆ ಪುಸ್ತಕ , ಹಣ್ಣು ಹಂಪಲು ವಿತರಣೆ ಮಾಡುವ ಮೂಲಕ ವಿನಯ ಗುರೂಜಿ ಅವರ ಜನ್ಮ ದಿನವನ್ನು ಆಚರಿಸಿದರು. ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ್ ಸಾಹುಕಾರ್, ಸಂಜಯ್ ಬೋಜಗಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.