ಆರ್.ಬಿ.ಐ. ಉದ್ಯೋಗಿಯೊಬ್ಬರು ಓಟಿಪಿ ಯಡವಟ್ಟಿನಿಂದ 98 ಸಾವಿರ ರೂಪಾಯಿ ಹಣ ಕಳೆದುಕೊಂಡ ಘಟನೆ ನಡೆದಿದೆ. ತೊಣಂಗಿ ಶ್ರೀನು ಹಣ ಕಳೆದುಕೊಂಡವರು. ತೊಣಂಗಿ ಶ್ರೀನು ರವರ ವಾಟ್ಸಾಪ್ ಗೆ ಕೆಲವು ಮೆಸೇಜ್ ಗಳು ಬಂದಿದ್ದು, ಅವುಗಳನ್ನ ಚೆಕ್ ಮಾಡುವಾಗ ಓಟಿಪಿ ಬಳಸಿ ಆಪ್ ಗಳನ್ನು ಡೌನ್ ಲೋಡ್ ಮಾಡಿದ್ದಾರೆ. ಹೀಗೆ ಡೌನ್ ಲೋಡ್ ಕೆಲಹೊತ್ತಿನಲ್ಲೇ ವಂಚಕರು ಫ್ಲಿಪ್ ಕಾರ್ಟ್ ಹೆಸರಿನಲ್ಲಿ 98690/- ರೂ ಡ್ರಾ ಮಾಡಿದ್ದಾರೆ.