Download Now Banner

This browser does not support the video element.

ಹಾನಗಲ್: ಪಟ್ಟಣದಲ್ಲಿ ಬ್ರಹ್ಮ ಶ್ರೀ ನಾರಾಯಣಗುರು ಜಯಂತಿ ಆಚರಣೆ

Hangal, Haveri | Sep 8, 2025
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರು ಜಯಂತಿ ಆಚರಣೆ ಮಾಡಲಾಯಿತು. ಗುರುಗಳ ಆದರ್ಶ ತತ್ವಗಳನ್ನ ನಾವೆಲ್ಲರೂ ಪಾಲಿಸೋಣ ಎಂದು ಆವರು ತಿಳಿಸಿದರು.
Read More News
T & CPrivacy PolicyContact Us