Download Now Banner

This browser does not support the video element.

ಹುಬ್ಬಳ್ಳಿ ನಗರ: ಹುಧಾ ಅವಳಿ ನಗರದಲ್ಲಿ ಬಾರೀ ಮಳೆ:ಜನಜೀವನ ಅಸ್ತವ್ಯಸ್ತ

Hubli Urban, Dharwad | Sep 12, 2025
ಹುಬ್ಬಳ್ಳಿ: ಹುಧಾ ಅವಳಿನಗರದಲ್ಲಿ ಸುರಿದ ಬಾರಿ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡ ಘಟನೆ ಶುಕ್ರವಾರ ಜರುಗಿತು. ಬೈಕ್ ಸವಾರರು ಹಾಗೂ ಸಾರ್ವಜನಿಕರು ಮಳೆಯಲ್ಲಿಯೇ ಪರದಾಡಿದರೇ, ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದ್ದು ಕಂಡು ಬಂದಿತು.
Read More News
T & CPrivacy PolicyContact Us