ಹಾವೇರಿ ತಾಲೂಕು ನೆಗಳೂರು ಗ್ರಾಮದಲ್ಲಿ ಮುಸ್ಲಿಂ ಬಾಂಧವರು ಕೋಮು ಸಾಮರಸ್ಯೆದ ಮೂಲಕ ಈದ್ ಮಿಲಾದ್ ಹಬ್ಬ ಆಚರಿಸಿದರು. ಗ್ರಾಮದ ಸರ್ವಧರ್ಮ ಗಣೇಶ ಮಂಟಪಕ್ಕೆ ತೆರಳಿ ವಿನಾಯಕನಿಗೆ ಪೂಜೆ ಸಲ್ಲಿಸಿದರು. ನಂತರ ವಿಶ್ವದೆಲ್ಲಡೆ ಭ್ರಾತೃತ್ವ ಮೂಡಲಿ ಎಂದು ಪ್ರಾರ್ಥನೆ ಸಲ್ಲಿಸಿದರು.ನಂತರ ಈದ್ ಮಿಲಾದ್ ಹಬ್ಬ ಆಚರಿಸಿದರು