ಸದ್ಯ ನಗರದಲ್ಲಿ ಅನುಶ್ರೀ ಮದುವೆ ಸುದ್ದಿ. ಮದುವೆ ಮುಹೂರ್ತಕ್ಕೆ ಅನುಶ್ರೀ ಧರಿಸಿರುವಂತಹ ಸೀರೆ ಬೆಲೆಯೇ ಚರ್ಚೆ ಆಗ್ತಾಯಿದೆ. ಅನುಶ್ರೀ ಮದುವೆ ಮುಹೂರ್ತದ ಸೀರೆ ಬೆಲೆ ಎರಡು ಲಕ್ಷ ಮೂರು ಲಕ್ಷ ಅಂತ ಲಕ್ಷಗಟ್ಟಲೆ ರೂಪಾಯಿಯ ಚರ್ಚೆ ಆಗ್ತಾಯಿದೆ. ಆದರೆ ಖುದ್ದು ಅನುಸೂಯ ಬಹಿರಂಗಪಡಿಸಿರುವಂತಹ ಮಾಹಿತಿಯ ಪ್ರಕಾರ ಅನುಶ್ರೀ ಮದುವೆ ಮುಹೂರ್ತದ ಸೀರೆಯ ಬೆಲೆ ಕೇವಲ 2500 ಮಾತ್ರ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅನುಶ್ರೀಯೇ ಸೆಪ್ಟೆಂಬರ್ 4ರಂದು ಸ್ಪಷ್ಟಪಡಿಸಿದ್ದಾರೆ.