ಹುಬ್ಬಳ್ಳಿಯ ಕೋರ್ಟ್ ಆವರಣದಲ್ಲಿ, ಪ್ರತಿಷ್ಠಾಪಿಸಿರುವ ವಿಘ್ನ ನಿವಾರಕ ಶ್ರೀ ಗಣಪತಿಯ ದರ್ಶನವನ್ನು ಶಾಸಕರಾದ ಮಹೇಶ್ ಟೆಂಗಿನಕಾಯಿ ಟೆಂಗಿನಕಾಯಿ ಅವರು ಪಡೆದು, ವಿಶೇಷ ಪೂಜೆ ನೆರವೇರಿಸಿ, ಭಕ್ತರಿಗೆ ಪ್ರಸಾದ ವಿತರಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಎಂ.ಎಸ್ ಬಾಣದ, ಹನುಮಂತ ಶಿಗ್ಗಾಂವ, ಅಶೋಕ ಅಕ್ಕಿ, ಬೆಣಕನವರ, ಲೋಕೇಶ, ಕೆ. ಬಿ ಶಿವಕುಮಾರ, ಮಹೇಶ ಹಿರೇಮಠ ಹಾಗೂ ಇತರರು ಉಪಸ್ಥಿತರಿದ್ದರು.