ಬಾಗಲಕೋಟ ಜಿಲ್ಲೆಯ ಇಳಕಲ್ ನಗರದಲ್ಲಿ ಕನ್ನಡ ಜಾನಪದ ಬಳಗದ ಪದಾಧಿಕಾರಿಗಳ ಆಯ್ಕೆಯನ್ನು ಸರ್ವಾನುಮತದಿಂದ ಮಾಡಲಾಗಿದ್ದು ನೂತನ ಪದಾಧಿಕಾರಿಗಳು ಈ ರೀತಿಯಾಗಿ ಇದ್ದಾರೆ. ಅಮರೇಶ ಐಹೊಳ್ಳಿ ಅಧ್ಯಕ್ಷರಾಗಿ,ಗಿರಿಜಾ ಶಿವಬಲ್‌ಉಪಾಧ್ಯಕ್ಷೆಯಾಗಿ, ಶ್ರೀಧರ ಜೋಗಿನ ಕಾರ್ಯದರ್ಶಿಯಾಗಿ, ಲಕ್ಷ್ಮಣ ಚಲವಾದಿ ಕೋಶಾಧಿಕಾರಿಯಾಗಿ ಅವಿರೋದವಾಗಿ ಆಯ್ಕೆಯಾದರು ಜಗದೀಶ ಗಿರಡ್ಡಿ ಸಂಚಾಲಕರಾಗಿ, ಪ್ರವೀಣ ಸಜ್ಜನ ಸಹ ಕಾರ್ಯದರ್ಶಿಯಾಗಿ, ಬಸವರಾಜ ಚಳಗೇರಿ ಪತ್ರಿಕಾ ಕಾರ್ಯದರ್ಶಿಯಾಗಿ, ಮಲ್ಲಪ್ಪ ಅಂಗಡಿ, ಗೀತಾ ವಾಸೆ ಸಂಘಟನಾ ಕಾರ್ಯದರ್ಶಿಗಳಾಗಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಬಸಪ್ಪ ನಾಡಗೇರ,ಅಮರೇಶ ವೀರಾಪೂರ, ಗುಂಡಪ್ಪ ಕುರಿ,ಮಹೇಶ ವಾಲಿಕಾರ, ಅಲ್ಲಮಪ್ರಭು ವಂಶಾಕೃತಮಠ,ಶAಕರ ಮಡಿವಾಳರ,