Download Now Banner

This browser does not support the video element.

ನಂಜನಗೂಡು: ಸೆಪ್ಟೆಂಬರ್ 10 ರಂದು  ನಂಜನಗೂಡು ತಾಲೂಕಿನ ವಿವಿಧ ಗ್ರಾಮದಲ್ಲಿ ವಿದ್ಯುತ್ ವ್ಯತ್ಯಯ

Nanjangud, Mysuru | Sep 8, 2025
ಸೆಪ್ಟೆಂಬರ್ 10 ರಂದು ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ನಂಜನಗೂಡು ಉಪವಿಭಾಗ - 2 ರ ತಗಡೂರು ಶಾಖೆ ಮತ್ತು ಬದನವಾಳು ಶಾಖಾ ವ್ಯಾಪ್ತಿಯಲ್ಲಿ 66/11ಕೆವಿ ದೇವನೂರು ವಿದ್ಯುತ್ ವಿತರಣಾ ಕೇಂದ್ರದಲ್ಲಿ 2025- 26 ನೇ ಸಾಲಿನ ತ್ರೈಮಾಸಿಕ ನಿರ್ವಹಣೆ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದ್ದು, ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಅಳಗಂಚಿ, ಅಳಗಂಚಿಪುರ, ಮಲ್ಲೂಪುರ, ಮಡಹಳ್ಳಿ, ಗೋಣಹಳ್ಳಿ,ಕೋಣನೂರು, ಚಿಕ್ಕಕೌಲಂದೆ, ದೊಡ್ಡಕೌಲಂದೆ, ಗಟ್ಟವಾಡಿಪುರ, ಗಟ್ಟವಾಡಿ, ಹರಗನಪುರ, ಕೆ.ಆರ್.ಪುರ, ಹೆಳವರಹುಂಡಿ, ದೇವನೂರು, ಚುಂಚನಹಳ್ಳಿ ನಂಜನಹಳ್ಳಿ ವರಹಳ್ಳಿ, ಹನುಮನಪುರ, ಬದನವಾಳು, ಚಿನ್ನದಗುಡಿಹುಂಡಿ, ವಿರದೇವನಪುರ, ವೀರೇಗೌಡನಹುಂಡಿ, ಬೆಂಡಗಳ್ಳಿ ಗ್ರಾಮಗಳು
Read More News
T & CPrivacy PolicyContact Us