Install App
bhimu181
This browser does not support the video element.
ಕಲಬುರಗಿ: ವಾರ್ಡ್ ನಂ 4 ರಲ್ಲಿ ಹೈ ಮಾಸ್ಕ್ ಲೈಟ್ ಉದ್ಘಾಟನೆ
Kalaburagi, Kalaburagi | Sep 5, 2025
ಕಲಬುರಗಿಯ ವಾರ್ಡ್ ನಂ 4 ರಲ್ಲಿ ಹೈ ಮಾಸ್ಕ್ ಲೈಟ್ ಉದ್ಘಾಟನೆ ಮಾಡಲಾಯಿತು. ಈ ಸಂದರ್ಭದಲ್ಲಿ ವಾರ್ಡ್ ನ ಕಾರ್ಪೊರೇಟರ್ ಸೇರಿ ಇನ್ನೂ ಅನೇಕ ಗಣ್ಯರು ವಾರ್ಡ್ ನಂ 4 ಜನರು ಉಪಸ್ಥಿತರಿದ್ದರು. ಲೈಟ್ ನಿಂದ ಜನರಿಗೆ ಓಡಾಡಲು ಅನುಕೂಲ ಆಗಿದೆ.ಸೆ.5 ರಂದು ಮಾಹಿತಿ ಗೊತ್ತಾಗಿದೆ
Share
Read More News
T & C
Privacy Policy
Contact Us
Your browser does not support JavaScript!