ಬಾಗಲಕೋಟ ಜಿಲ್ಲೆಯ ಇಳಕಲ್ ತಾಲೂಕಿನ ಗೂಡುರ ಎಸ್ ಸಿ ಗ್ರಾಮದ ಊರ ಮುಂದಿನ ರಸ್ತೆಯನ್ನು ಸುಧಾರಣೆ ಮಾಡಲು ಗ್ರಾಮಸ್ಥರು ಮತ್ತು ಕರವೇ ಪದಾಧಿಕಾರಿಗಳು ಸೆ.೧೧ ಮಧ್ಯಾಹ್ನ ೩ ಗಂಟೆಗೆ ಆಗ್ರಹಿಸಿದ್ದಾರೆ. ಗೂಡುರ ಗ್ರಾಮದಿಂದ ಒಂದೆಡೆ ಕೆಲೂರ ಸೂಳಿಬಾವಿ ಗ್ರಾಮಗಳ ಮೂಲಕ ಅಮೀನಗಡಕ್ಕೆ ಹೋಗುವ ರಸ್ತೆ ಇದ್ದರೆ ಇನ್ನೊಂದೆಡೆ ದಮ್ಮೂರ, ಇಲ್ಯಾಳ , ನಾಗೂರ ಗ್ರಾಮಗಳ ಮಾರ್ಗವಾಗಿ ಹುನಗುಂದ ಮತ್ತು ಇಳಕಲ್ ಊರಿಗೆ ಹೋಗುವ ರಸ್ತೆ ಇದೆ ಈ ಮಾರ್ಗ ಸಂಪೂರ್ಣವಾಗಿ ಹದಗೆಟ್ಟು ಹೋಗಿದ್ದು ಇಲ್ಲಿ ವಾಹನಗಳನ್ನು ಒಯ್ಯುವ ಚಾಲಕರು ಬೇಸತ್ತು ಹೋಗಿದ್ದಾರೆ ಈ ರಸ್ತೆ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವದಿಲ್ಲ ಎಂದು ಗೂಡುರ ಗ್ರಾಮ ಪಂಚಾಯತಿ ಅಧಿಕಾರಿಗಳು ನುಣುಚಿ ಕೊಳ್ಳುತ್ತಾರೆ.ಇನ್ನೂ ಲೋಕೋಪಯೋಗಿ ಇಲಾಖೆಯವರಾಗಲಿ ಅಥವಾ ಸಂಬAಧಪಟ್ಟ ಇತರ