ಕರವೇ ಕಾರ್ಯಕರ್ತರು ನಿನ್ನೆ ಹಿಡಿಎ ಕಚೇರಿ ಮುಂದೆ ಕಣ್ಣಿ ಮಾರ್ಕೆಟ್ ಬಳಿಯ ತರಕಾರಿ ಕಟ್ಟಡದ ಮೇಲೆ ಕನ್ನಡ ನಾಮಪಲಕ ತೆಗೆಯಲಾಗಿದೆ ಎಂದು ಜಿಡಿಎ ಕಚೇರಿ ಮುಂದೆ ಪ್ರತಿಭಟನೆ ಮಾಡಿದ್ದರು,ಈ ಸಂದರ್ಭದಲ್ಲಿ ಜಿಡಿಎ ಕಮಿಷನರ್ ಹಾಗೂ PWD ಎಸ್ ಸಿ ಅವರ ಮುಖಕ್ಕೆ ಮಸಿ ಬಳಿದ ಆರೋಪ ಹಿನ್ನೆಲೆ ಇಂದು ಪ್ರತಿಭಟನೆ ಮಾಡಿದರು. ತಪ್ಪಿದಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯ ಮಾಡಿದರು.ಸೆ.19 ರಂದು ಪ್ರತಿಭಟನೆ ಮಾಡಲಾಗಿದೆ