Download Now Banner

This browser does not support the video element.

ಸೇಡಂ: ಮಿಯಾಪುರ ಐವರು ದುರ್ಮರಣ ಪ್ರಕರಣ: ದೇಣಿಗೆ ಸಂಗ್ರಹಿಸಿ ಅಂತ್ಯಸಂಸ್ಕಾರ ನೇರವೇರಿಸಿದ ರಾಜೋಳ ಗ್ರಾಮಸ್ಥರು

Sedam, Kalaburagi | Aug 23, 2025
ಹೈದರಾಬಾದ್‌ನ ಮಿಯಾಪುರದಲ್ಲಿ ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ದುರ್ಮರಣ ಹೊಂದಿದ ಹೃದಯವಿದ್ರಾವಕ ಘಟನೆ ನಡೆದಿದೆ. ಕಳೆದ ಗುರುವಾರ ಸಂಭವಿಸಿದ ಈ ಘಟನೆ ನಂತರ, ಮೃತದೇಹಗಳನ್ನು ಸ್ವಗ್ರಾಮ ಸೇಡಂ ತಾಲೂಕಿನ ರಂಜೋಳ ಗ್ರಾಮಕ್ಕೆ ತರಲಾಯಿತು. ಕಡುಬಡತನದ ಹಿನ್ನಲೆಯಲ್ಲಿ ಕುಟುಂಬವು ಹೈದರಾಬಾದ್‌ನಲ್ಲಿ ಕೂಲಿ ಕೆಲಸಕ್ಕಾಗಿ ವಾಸಿಸುತ್ತಿತ್ತು. ಆದರೆ ಒಂದೆ ಮನೆಯಲ್ಲಿ ನರಸಿಂಹ (60), ವೆಂಕಟಮ್ಮ (55), ಅನಿಲ್ (32), ಕವಿತಾ (24) ಹಾಗೂ ಅಪ್ಪು 2 ವರ್ಷದ ಕಂದಮ್ಮ ಮೃತಪಟ್ಟಿದ್ದಾರೆ. ಓರ್ವ ಮಗ ಮಾತ್ರ ಬದುಕುಳಿದಿದ್ದಾನೆ.ಪ್ರಾಥಮಿಕ ಮಾಹಿತಿಯ ಪ್ರಕಾರ ಆರ್ಥಿಕ ಸಂಕಷ್ಟವೇ ಆತ್ಮಹತ್ಯೆಗೆ ಕಾರಣವಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಇನ್ನು ಮೃತರ ಅಂತ್ಯಕ್ರಿಯೆಗೂ ಕುಟುಂಬಕ್ಕೆ ಹಣದ ವ್ಯವಸ್ಥೆ ಇಲ್ಲದ ಕಾರಣ ಗ್ರಾಮಸ್ಥರು ಸ್ವ
Read More News
T & CPrivacy PolicyContact Us