ಸೆಪ್ಟೆಂಬರ್ 5ನೇ ತಾರೀಖಿನ ಶುಕ್ರವಾರದಂದು ಪಾವಗಡದಲ್ಲಿ ಈದ್ ಮಿಲಾದ್ ಹಬ್ಬ ಆಚರಣೆ ಮಾಡಲಾಗುವುದು ಈ ಹಿನ್ನೆಲೆ ತಾಲೂಕಿನ ಎಲ್ಲಾ ಮುಸ್ಲಿಂ ಬಾಂಧವರು ಬೆಳಗ್ಗೆ 8 ಗಂಟೆಗೆ ಜಾಮಿಯಾ ಮಸೀದಿ ಬಳಿಗೆ ಸೇರಿ ದ್ವಜಾರೋಹಣ ನೆರವೇರಿಸಿ ನಂತರ ರಾಜಭೀದಿಗಳ ಮೂಲಕ ಬಳ್ಳಾರಿ ರಸ್ತೆ ಹಾದಿಯಾಗಿ ವಿರೂಪ ಸೇರಿ ನಂತರ ಶಿರಾರಸ್ತೆಯ ಈದ್ಗಾ ಮೈದಾನದ ಬಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಗುತ್ತದೆ ಎಂದು ಜಾಮಿಯಾ ಮಸೀದಿಯ ಕಾರ್ಯದರ್ಶಿ ಮಹಮ್ಮದ್ ಜಾವಿದ್ ರವರು ಬುಧವಾರ ಸಂಜೆ 5 ಗಂಟೆಯಲ್ಲಿ ಮಸೀದಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದಾರೆ ಈ ಸಂದರ್ಭದಲ್ಲಿ ಜಾಮಿಯ ಮಸೀದ್ ಮುತವಲ್ಲಿ ಲತೀಫ್ ಸಾಬ್ , ಗೌಸ್ ಮೋಹಿದೀನ್ ಇಸ್ಮಾಯಿಲ್, ಹೋಟೆಲ್ ಶಫೀ ,ಸಿಕಂದರ್, ರಿಯಾಜ್, ರಿಜ್ವಾನ್, ಶಾಬಾಬು ,HKGN ಇದಾ