ಮದ್ದೂರು ಪಟ್ಟಣದಲ್ಲಿ ಗಣೇಶೋತ್ಸವ ಮೆರವಣಿಗೆ ಬರುತ್ತಿದ್ದಂತೆ ಪೂರ್ವ ನಿಯೋಜಿತವಾಗಿ ಮಸೀದಿಯಲ್ಲಿ ಪ್ಲಾನ್ ಮಾಡಿ ಕಲ್ಲುಗಳನ್ನು ಇಟ್ಟುಕೊಂಡು, ರಸ್ತೆಯ ಎಲ್ಲಾ ಲೈಟ್ ಗಳನ್ನು ಹಾಗೂ ಮಸೀದಿ ಲೈಟ್ ಗಳನ್ನು ಆಫ್ ಮಾಡಿ, ಏಕಾಏಕಿ ಕಲ್ಲುಗಳನ್ನು ಮುಸ್ಲಿಂ ಪುಂಡರು ಎಸೆದದ್ದು ಖಂಡನೀಯ.ಆರೋಪಿಗಳ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕೆಂದು ಅಗ್ರಹಿಸಿ ಕರ್ನಾಟಕ ಸೇನಾ ಪಡೆ ವತಿಯಿಂದಹಳೇ ಜಿಲ್ಲಾಧಿಕಾರಿ ಮುಂದೆ ಪ್ರತಿಭಟನೆ ನಡೆಸಲಾಯಿತು.