ಬಾಗಲಕೋಟ ಜಿಲ್ಲೆಯ ಇಳಕಲ್ಲನ ಬಿಜೆಪಿ ಕಚೆರಿಯಲ್ಲಿ ಧರ್ಮಸ್ಥಳ ಚಲೋ ಪೂರ್ವಭಾವಿ ಸಭೆ ಅಗಸ್ಟ ೩೦ ಮಧ್ಯಾಹ್ನ ೨ ಗಂಟೆಗೆ ಜರುಗಿತು. ಸಭೆಯ ಅಧ್ಯಕ್ಷತೆಯನ್ನು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ವಹಿಸಿ ಮಾತನಾಡಿ ಧರ್ಮಸ್ಥಳ ವಿರುದ್ಧದ ಷಡ್ಯಂತ್ರವನ್ನು ಎನ್‌ಐಎ ತನಿಖೆಗೆ ವಹಿಸಬೇಕೆಂಧು ಆಗ್ರಹಿಸಿ ನಡೆಸಿರುವ ಧರ್ಮಸ್ಥಳ ಚಲೋವನ್ನು ರವಿವಾರದಂದು ನಗರದಿಂದ ಹೊರಡುತ್ತಿದ್ದಯ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಧರ್ಮಸ್ಥಳದಲ್ಲಿ ಸಪ್ಟಂಬರ್ ೧ ರಂದು ಬೃಹತ್ ಸಮಾವೇಶ ನಡೆಯಲಿದೆ. ಸಭೆಯಲ್ಲಿ ಮಲ್ಲಯ್ಯ ಮೂಗನೂರಮಠ, ಗ್ರಾಮಿಣಮಂಡಲ ಅಧ್ಯಕ್ಷ ಮಹಾಂತಗೌಡ ಪಾಟೀಲ (ತೊಂಡಿಹಾಳ) , ಇಳಕಲ್ಲ ನಗರಸಭೆ ಮಾಜಿ ಅಧ್ಯಕ್ಷ ಲಕ್ಷ್ಮಣ ಗುರಂ, ಜಿಲ್ಲಾ ರೈತಮೋರ್ಚ ಅಧ್ಯಕ್ಷ ಮಲ್ಲಿಕಾರ್ಜುನ ಗಡಿಯಣ್ಣವರ, ಹಿರಿಯರಾದ ಮಹಾಂತ